Available Here: Dog Breeding

Best Dog food Diet for all breeds in Kannada| Healthy home food for dogs|ನಾಯಿ ಆಹಾರದ ಬಗ್ಗೆ ಗೊಂದಲ ಬೇಡ.

Dislike 0 Published on 29 Jul 2020

Hi Friends, ಇವತ್ತು ನಾವು ಬೇರೆ ಬೇರೆ ತಳಿ ನಾಯಿಗಳಿಗೆ ಬೇರೆ ರೀತಿಯಾದ ಆಹಾರ ಪದ್ಧತಿ ಇರುತ್ತದೆಯೇ ?
ಅಥವಾ ಎಲ್ಲಾ ತಳಿ ನಾಯಿಗಳ ಆಹಾರ ಪದ್ಧತಿ ಒಂದೆಯೇ? ಎಂದು ತಿಳಿದುಕೊಳ್ಳೋಣ.

ಎಲ್ಲಾ ನಾಯಿಗಳು ಒಂದೇ ರೀತಿಯ ಅಂಗಗಳು, ಜೀರ್ಣಾಂಗ ವ್ಯವಸ್ಥೆಗಳು, ಮೂಲ ಪೌಷ್ಠಿಕಾಂಶಗಳನ್ನು ಹೊಂದಿವೆ.

ನೀವು ಪಮೋರಿಯನ್ ಸಾಕಿದ್ದಲ್ಲಿ , ಗ್ರೇಟ್ ಡೇನ್‌ಗೆ ಕೊಡುವಷ್ಟು ಆಹಾರ ಕೊಡಬೇಕಿಲ್ಲ ಅದರ ದೇಹದ ಗಾತ್ರದಷ್ಟು ಅದರ ಊಟವಿರುತ್ತದೆ.


ಕೆಲವು ದೊಡ್ಡ ಗಾತ್ರದ ನಾಯಿಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕೊಬ್ಬು ಬೇಕಾಗಬಹುದು, ಆದರೆ ಅವುಗಳ ಇತರ ಪೌಷ್ಠಿಕಾಂಶದ ಅವಶ್ಯಕತೆಗಳು ಒಂದೇ ಆಗಿರುತ್ತವೆ.

ಉದಾಹರಣೆಗೆ ಗೋಲ್ಡನ್ ರಿಟ್ರೈವರ್‌ನ ಆಹಾರವು ಲ್ಯಾಬ್ರಡಾರ್ ರಿಟ್ರೈವರ್‌ನಂತೆಯೇ ಇರುತ್ತದೆ!

ಬೇರೆ ರೀತಿಯಲ್ಲಿ ಹೇಳುವುದಾದರೆ, ನಾಯಿಯ ಆಹಾರ ಅದರ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ ಹೊರತು ಅದರ ತಳಿಯಿಂದಲ್ಲ.

ನನ್ನ ಅಭಿಪ್ರಾಯದಲ್ಲಿ, ಇದು ನಾಯಿ ಆಹಾರವನ್ನು ಮಾರಾಟ ಮಾಡುವ ಮತ್ತೊಂದು ಮಾರ್ಕೆಟಿಂಗ್ ಗಿಮಿಕ್ ಆಗಿದೆ.


Hope you guys enjoyed this video. We will discuss about more different breed and it's maintainence in future

If u like our video, give thumbs up. Also didn't forget to subscribe for our channel for more such videos.

#dogfooddiet
#doghealthyfooddietinkannada